ವೈದ್ಯಕೀಯ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸೆ ಮತ್ತು ಹೊಲಿಗೆ ಹಾಕುವ ಕೌಶಲ್ಯ ಕಲಿಯಲು ದ್ರಾಕ್ಷಿ ಹಣ್ಣುಗಳನ್ನು ಬಳಸುತ್ತಾರೆ ಎಂಬುದು ನಿಮಗೆ ಗೊತ್ತೇ? ನೋಡಲು ಸಾಮಾನ್ಯವಾಗಿ ಕಾಣುವ ಈ ಪುಟ್ಟ ಹಣ್ಣು, ವೈದ್ಯಕೀಯ ತರಬೇತಿಯಲ್ಲಿ ಕೈಗಳ ನಿಖರತೆ ಮತ್ತು ಸೂಕ್ಷ್ಮ ಚಲನೆಗಳನ್ನು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ.
Back to Lifestyle
Lifestyle
October 15, 2026 at 11:30 AM
ದ್ರಾಕ್ಷಿ ಹಣ್ಣು ಬಳಸಿ ಆಪರೇಷನ್ ಅಭ್ಯಾಸ ಮಾಡೋದೇಕೆ ಸರ್ಜನ್ಗಳು, ಇಲ್ಲಿದೆ ಅದರ ಹಿಂದಿನ ರಹಸ್ಯ!
Asianet Suvarna Lifestyle
Excerpt from Asianet Suvarna Lifestyle.