ಲೂಸ್ ಮೋಷನ್ ಅಥವಾ ಅತಿಸಾರವಾದಾಗ ದೇಹದಲ್ಲಿ ನೀರು ಮತ್ತು ಲವಣಗಳ ಕೊರತೆ ಉಂಟಾಗಬಹುದು. ಹಾಗಾಗಿ ಕೆಲವು ಆಹಾರಗಳ ಸೇವನೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡಬಹುದು. ಅದರ ಜೊತೆಗೆ ಕೆಲವು ಸರಳ ಸಲಹೆಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡಬಹುದು. ಮಲದಲ್ಲಿ ರಕ್ತ, ತೀವ್ರ ಹೊಟ್ಟೆನೋವು ಅಥವಾ ನಿರಂತರ ಅತಿಸಾರ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.