ಮಾಸ್ಕೋ: ಪೂರ್ವ ಭಾಗದಲ್ಲಿ ತರಬೇತಿ ಕಾರ್ಯಾಚರಣೆಯ ವೇಳೆ ರಷ್ಯಾದ (Russia) ಪರಮಾಣು ಸಾಮರ್ಥ್ಯದ ‘Tu-95’ ಕಾರ್ಯತಂತ್ರದ ಬಾಂಬರ್ ವಿಮಾನವೊಂದು (Russian Tu-95 Bomber) ಪತನಗೊಂಡಿದ್ದು, ಆರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Back to Top News
Top
September 30, 2026 at 4:28 AM
ತರಬೇತಿ ವೇಳೆ ರಷ್ಯಾದ ದೀರ್ಘ-ಶ್ರೇಣಿಯ Tu-95 ಬಾಂಬರ್ ಪತನ; 6 ಸಿಬ್ಬಂದಿ ಸಾವು
Public TV Kannada
Excerpt from Public TV Kannada.