ಮನೆಯಲ್ಲಿ ಕಿಟಕಿ ಮೂಲೆಗಳಲ್ಲಿ ಕಟ್ಟುವ ಜೇಡರ ಬಲೆಯನ್ನು ಸುಲಭವಾಗಿ ಸ್ವಚ್ಛಗೊಳಿಸಲು ಕೆಲವು ಉಪಯುಕ್ತ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ಡಸ್ಟರ್, ವ್ಯಾಕ್ಯೂಮ್ ಕ್ಲೀನರ್ ಮತ್ತು ವಿನೆಗರ್ ಬಳಸಿ ಕಿಟಕಿಗಳನ್ನು ಹೇಗೆ ಶುಚಿಯಾಗಿಡಬಹುದು ಎಂಬುದನ್ನು ತಿಳಿಯಿರಿ.