ಬೆಳಗಿನ ಉಪಾಹಾರಕ್ಕೆ ಹೊಸ ರುಚಿಯನ್ನು ಹುಡುಕುತ್ತಿದ್ದೀರಾ? ಅವಲಕ್ಕಿ, ಮೊಸರು ಮತ್ತು ತರಕಾರಿಗಳನ್ನು ಬಳಸಿ ಸುಲಭವಾಗಿ ಮತ್ತು ತ್ವರಿತವಾಗಿ ಗರಿಗರಿಯಾದ ಅವಲಕ್ಕಿ ಮಸಾಲ ದೋಸೆಯನ್ನು ಮಾಡುವ ವಿಧಾನವನ್ನು ಇಲ್ಲಿ ತಿಳಿಯಿರಿ.