ಚೆನ್ನೈ: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಮಿಂಚಿ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಂದಲೇ ಮೆಚ್ಚುಗೆ ಪಡೆದ ಕಲಾವಿದೆಯೊಬ್ಬರಿಗೆ ಇಂದಿಗೂ ನೆಮ್ಮದಿಯಿಂದ ಬದುಕಲು ಬಾಡಿಗೆಗೆ ಒಂದು ಸೂರು ಸಿಗುತ್ತಿಲ್ಲ ಎಂದರೆ ನಂಬಲೇಬೇಕು.
Back to Top News
Top
November 28, 2026 at 1:25 AM
ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಿಂಚಿದ ತೃತೀಯ ಲಿಂಗಿ ನಟಿ, ರಜನಿಕಾಂತ್ರಿಂದ ಶಹಬ್ಬಾಸ್: ಆದ್ರೆ ಬಾಡಿಗೆಗೆ ಮನೆ ಸಿಗದೇ ಪರದಾಟ
Oneindia Kannada
Excerpt from Oneindia Kannada.