ನವದೆಹಲಿ (ಪಿಟಿಐ): ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಐಬಿಎಂ, ಒಂದೂವರೆ ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ತನ್ನ ಅತಿ ದೊಡ್ಡ ವಿಭಾಗವಾದ ಕನ್ಸಲ್ಟಿಂಗ್‌ ಬಿಸಿನೆಸ್‌ನಲ್ಲಿ ಹೆಚ್ಚಿನ ಹುದ್ದೆಗಳಿಗೆ ಅಮೆರಿಕದ ವೀಸಾ ಮತ್ತು ಗ್ರೀನ್‌ ಕಾರ್ಡ್‌ ಪ್ರಾಯೋಜಕತ್ವವನ್ನು ರದ್ದುಗೊಳಿಸಿರುವುದಾಗಿ ಹೇಳಿದೆ.