ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಒಡೆತನದ ಟೆಸ್ಲಾ ಕಂಪನಿಯು ಭವಿಷ್ಯದಲ್ಲಿ ಹಾರುವ ಕಾರುಗಳನ್ನ ಮಾರುಕಟ್ಟೆಗೆ ತರುವ ಸುಳಿವು ನೀಡಿದೆ. ಟೆಸ್ಲಾ ರೋಡ್‌ಸ್ಟರ್ ಕಾರುಗಳು ಸ್ಪೇಸ್‌ಎಕ್ಸ್ ತಂತ್ರಜ್ಞಾನ ಬಳಸಿ ಗಾಳಿಯಲ್ಲಿ ತೇಲುವ ಸಾಮರ್ಥ್ಯ ಹೊಂದಲಿವೆ ಎಂಬ ಸುದ್ದಿ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ.
Back to Top News
Top
October 23, 2026 at 1:47 PM
ಎಲಾನ್ ಮಸ್ಕ್ ಟೆಸ್ಲಾಗೆ ಟಕ್ಕರ್ ಕೊಡಲು ಸಿದ್ಧವಾದ Flying Car: ಇಂಜಿನಿಯರಿಂಗ್ ಓದದ ರವಿ ತಮಟ ಸಾಹಸ
Oneindia Kannada
Excerpt from Oneindia Kannada.