ಚಿಕ್ಕಬಳ್ಳಾಪುರ: ಜಾಗತಿಕ ಸಂವಹನ ಮತ್ತು ಮಾಧ್ಯಮ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಹೊರಹೊಮ್ಮಿರುವ ಖ್ಯಾತ ಸಂಶೋಧಕ ಡಾ. ದೇವದಾಸ್ ಮೆನನ್, ಸತತ ಎರಡನೇ ವರ್ಷವೂ ಪ್ರತಿಷ್ಠಿತ "ವಿಶ್ವದ ಟಾಪ್ 2% ವಿಜ್ಞಾನಿಗಳ" ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಅಪರೂಪದ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.
Back to Top News
Top
October 23, 2026 at 6:00 PM
ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಮಾಧ್ಯಮ ತಜ್ಞ: ಡಾ. ದೇವದಾಸ್ ಮೆನನ್ ಐತಿಹಾಸಿಕ ಸಾಧನೆ
Oneindia Kannada
Excerpt from Oneindia Kannada.