ಭಾರತದಲ್ಲಿ ಪುನರ್ಜನ್ಮ ಕುರಿತು ಹಲವು ಘಟನೆಗಳು, ಕತೆಗಳು ಸಾಮಾನ್ಯ. ಇದೀಗ ಪುನರ್ಜನ್ಮದ ಅವಧಿ, ಸಾವು ಹಾಗೂ ಮರು ಹುಟ್ಟಿನ ಕುರಿತ ಕೆಲ ಸ್ಫೋಟಕ ಮಾಹಿತಿಗಳನ್ನು ವರ್ಜಿನಿಯಾ ವಿಶ್ವವಿದ್ಯಾಲಯ ಸಂಶೋಧಕರು ಪತ್ತೆ ಹಚ್ಚಿದ್ದಾರೆ.