ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿರುವ ಪ್ರಾಚೀನ ರೋಮನ್ ಕಲ್ಲಿನ ಶವಪೆಟ್ಟಿಗೆಯಲ್ಲಿದ್ದ ಅಸ್ಥಿಪಂಜರದ ರಹಸ್ಯವನ್ನು ವಿಜ್ಞಾನಿಗಳು ಭೇದಿಸಿದ್ದಾರೆ. ಇದು ರೋಮನ್ ಶ್ರೀಮಂತನದ್ದಲ್ಲ, ಬದಲಾಗಿ 11ನೇ ಶತಮಾನದ ಉನ್ನತ ಶ್ರೇಣಿಯ ಸನ್ಯಾಸಿಯದ್ದು ಎಂದು ರೇಡಿಯೋ ಕಾರ್ಬನ್ ಡೇಟಿಂಗ್ ಮೂಲಕ ಸಾಬೀತಾಗಿದೆ.