ಕೇವಲ 20 ಸೆಕೆಂಡ್‌ಗಳ ಧ್ವನಿ ರೆಕಾರ್ಡಿಂಗ್ ಮೂಲಕ ಟೈಪ್-2 ಡಯಾಬಿಟಿಸ್ ಅಪಾಯವನ್ನು ಗುರುತಿಸಲು AI ಮಾದರಿಯೊಂದು ಅಭಿವೃದ್ಧಿಪಡಿಸಲಾಗಿದೆ. ಸಾವಿರಾರು ಧ್ವನಿ ಮಾದರಿಗಳಲ್ಲಿ ತರಬೇತಿ ಪಡೆದ ಈ ತಂತ್ರಜ್ಞಾನ ಪ್ರಾಥಮಿಕ ಸ್ಕ್ರೀನಿಂಗ್‌ಗೆ ನೆರವಾಗಬಹುದು. ಆದರೆ ಇದು ರಕ್ತ ಪರೀಕ್ಷೆಗೆ ಪರ್ಯಾಯವಲ್ಲ ಮತ್ತು ಇನ್ನಷ್ಟು ಸಂಶೋಧನೆ ಅಗತ್ಯ.
Back to Lifestyle
Lifestyle
October 2, 2026 at 8:30 AM
ಕೇವಲ 20 ಸೆಕೆಂಡ್ ಧ್ವನಿ ಸಾಕು... ನಿಮಗಿದೆಯಾ ಶುಗರ್ ಅಪಾಯ? ಕಂಡುಹಿಡಿಯಲಿದೆ AI..!
Asianet Suvarna Lifestyle
Excerpt from Asianet Suvarna Lifestyle.