ಬೆಂಗಳೂರಿನ ಗಾಂಧಿ ಬಜಾರ್ನ ಮೆಟ್ಟಿಲುಗಳ ಕೆಳಗಿದ್ದ ಕೇವಲ 30 ಚದರ ಅಡಿ ಜಾಗದಲ್ಲಿ ಆರಂಭವಾದ ಪುಟ್ಟ ಕಾಫಿ ಅಂಗಡಿ ಇಂದು ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಬ್ರ್ಯಾಂಡ್ ಆಗಿ ಬೆಳೆದಿದೆ. ಒಂದು ಕಪ್ಗೆ ಕೇವಲ ₹5 ಬೆಲೆಯ ದಕ್ಷಿಣ ಭಾರತದ ಫಿಲ್ಟರ್ ಕಾಫಿ ಮಾರಾಟದಿಂದ ಶುರುವಾದ ಈ ಉದ್ಯಮದ ಹೆಸರು ಹಟ್ಟಿ ಕಾಪಿ (Hatti Kaapi).
Back to Lifestyle
Lifestyle
October 17, 2026 at 3:00 AM
ಮೆಟ್ಟಿಲ ಕೆಳಗೆ 30 ಚದರ ಅಡಿ ಅಂಗಡಿ, ಈಗ ₹180 ಕೋಟಿ ಮೌಲ್ಯ! ವಿದೇಶದಲ್ಲೂ ಫೇಮಸ್ ಈ ಕನ್ನಡಿಗನ ‘ಹಟ್ಟಿ ಕಾಪಿ’ ಬ್ಯುಸಿನೆಸ್
Asianet Suvarna Lifestyle
Excerpt from Asianet Suvarna Lifestyle.