ಅಡುಗೆ ಎಣ್ಣೆ ಬೆಲೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರಮುಖ ನಿರ್ದೇಶನಗಳನ್ನು ಹೊರಡಿಸಿದೆ. ಆಮದು ಸುಂಕ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಉದ್ದೇಶದಿಂದ ಎಂಆರ್‌ಪಿಯನ್ನು ಕಡಿಮೆ ಮಾಡುವಂತೆ ತೈಲ ಕಂಪನಿಗಳಿಗೆ ಸಲಹೆ ನೀಡಿದೆ.
Back to Business
Business
September 26, 2026 at 2:33 AM
Cooking Oil Price: ಅಡುಗೆ ಎಣ್ಣೆ MRP ಬಗ್ಗೆ ಕೇಂದ್ರ ಸರ್ಕಾರದಿಂದ ದೊಡ್ಡ ಆದೇಶ, ಈ ಕಂಪನಿಗಳಿಗೆ ಸ್ಪಷ್ಟ ಸಂದೇಶ
News18 Kannada Business
Excerpt from News18 Kannada Business.