ಈ ವಾರಾಂತ್ಯದಲ್ಲಿ ಬ್ಯಾಂಕ್ ಸತತ 5 ದಿನ ಬಂದ್ ಆಗಿರುವುದರಿಂದ ಬ್ಯಾಂಕ್ ಗ್ರಾಹಕರಿಗೆ ಒಂದು ಶುಭ ಸುದ್ದಿ ನೀಡಲಾಗಿದೆ. ಎಟಿಎಂ ವಹಿವಾಟುಗಳ ಮೇಲೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 28 ರಿಂದ 30 ರವರೆಗೆ ಎಟಿಎಂ ವಹಿವಾಟುಗಳನ್ನು ಸಾಮಾನ್ಯವಾಗಿ ವಿಧಿಸುವ ಶುಲ್ಕಗಳಿಂದ ವಿನಾಯಿತಿ ನೀಡಲಾಗುತ್ತದೆ.
Back to Business
Business
September 26, 2026 at 3:27 AM
Bank Strike 2026: ಬ್ಯಾಂಕ್ ಬಂದ್ ಆದರೂ ಇಲ್ಲ ತೊಂದರೆ, ATM ನಿಂದ ಹಣ ತೆಗೆಯುವವರಿಗೆ ಬಂಪರ್ ಗುಡ್ ನ್ಯೂಸ್!
News18 Kannada Business
Excerpt from News18 Kannada Business.