ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿರುವ ವಿವಾದಗಳ ನಡುವೆ ಪುನೀತ್ ರಾಜ್‌ಕುಮಾರ್ ಅವರ ವ್ಯಕ್ತಿತ್ವದ ಮೌಲ್ಯಗಳು ಚರ್ಚೆಗೆ ಬರುತ್ತಿವೆ. ವಿನಯ, ಸಂಯಮ ಮತ್ತು ಸಾರ್ವಜನಿಕ ಹೊಣೆಗಾರಿಕೆ ಕುರಿತು ಅಪ್ಪು ಬದುಕು ನೀಡುವ ಸಂದೇಶ ಇಲ್ಲಿದೆ.