Darshan-Jogi Prem: ಡೈರೆಕ್ಟರ್ ಜೋಗಿ ಪ್ರೇಮ್ ಒಳ್ಳೆ ಕಥೆ ಮಾಡಿಕೊಂಡು ಕಾಯ್ತಾ ಇದ್ದಾರೆ. ದರ್ಶನ್ ಹೊರಗೆ ಬಂದ್ಮೆಲೆ ಈ ಚಿತ್ರದ ಕೆಲಸ ಶುರು ಆಗುತ್ತದೆ ಅಂತಲೂ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.