ಇಂದು ಅಕ್ಟೋಬರ್​ 1 ರಿಂದ ಬ್ಯಾಂಕ್ ಎಫ್‌ಡಿಗಳು, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್‌ಗಳು ಮತ್ತು ಎಸ್‌ಬಿಐ ಎಟಿಎಂಗಳಿಗೆ ಸಂಬಂಧಿಸಿದ ನಿಯಮಗಳು ಬದಲಾಗಿವೆ. ಹೆಚ್ಚುವರಿಯಾಗಿ, ಕೆಲವು ಎಲೆಕ್ಟ್ರಾನಿಕ್ಸ್ ಕಂಪನಿಗಳು ಗೃಹೋಪಯೋಗಿ ಉಪಕರಣಗಳ ಬೆಲೆಗಳನ್ನು ಸಹ ಹೆಚ್ಚಿಸಿವೆ.