ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಮಧ್ಯೆ ಚಿನ್ನದ ಆಭರಣ ವ್ಯಾಪಾರದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅದುವೇ ನಗದು ನೀಡಿ, ರಿಯಾಯಿತಿ ಪಡೆಯಿರಿ ಎಂಬುದು. ಬಿಲ್ ಇಲ್ಲದೇ ಹಣ ನೀಡಿ ಆಭರಣ ಖರೀದಿಸಿದ್ರೆ ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಎಲ್ಲಿ? ಎಷ್ಟು ರಿಯಾಯಿತಿ? ಇಲ್ಲಿದೆ ನೋಡಿ.
Back to Business
Business
October 1, 2026 at 2:32 AM
Gold Price Discount: 1 ಗ್ರಾಂ ಚಿನ್ನಕ್ಕೆ ಸಿಗುತ್ತೆ 5% ಡಿಸ್ಕೌಂಟ್, ಆಭರಣ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್! ಎಲ್ಲಿ, ಹೇಗೆ?
News18 Kannada Business
Excerpt from News18 Kannada Business.