ರಾಮಾಯಣದ ಹೊಸ ವಿವಾದ: ಹಿರಿಯ ನಟ ಮುಕೇಶ್ ಖನ್ನಾ (Mukesh Khanna) ಅವರು ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಮಹಾಕಾವ್ಯದ ಕೆಲವು ಅಂಶಗಳನ್ನು ನಿರ್ವಹಿಸಿದ ರೀತಿ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.
Back to Entertainment
Entertainment
November 10, 2026 at 5:20 AM
'ರಾಮಾಯಣದಲ್ಲಿ ಯೋಧೆಯಾದ ಸೀತಾ, ಮೂಲ ಕಥೆಯನ್ನು ತಿರುಚಲೆಷ್ಟು ಧೈರ್ಯ? ಖುರಾನ್, ಬೈಬಲನ್ನು ಹೀಗ್ ಮಾಡ್ತಾರಾ?'
Filmibeat Kannada
Excerpt from Filmibeat Kannada.