ಮಲಯಾಳಂ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಶಾಜಿ ಕುಮಾರ್ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ತಮ್ಮ ಕ್ಯಾಮೆರಾ ಕೈಚಳಕದ ಮೂಲಕ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ದೃಶ್ಯ ಸೌಂದರ್ಯ ತುಂಬಿದ್ದ ಅವರು, 57ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
Back to Entertainment
Entertainment
November 10, 2026 at 5:12 AM
Shaji Kumar Passes Away: ಮಲಯಾಳಂ ಚಿತ್ರರಂಗಕ್ಕೆ ಮತ್ತೊಂದು ಆಘಾತ; ಖ್ಯಾತ ಛಾಯಾಗ್ರಾಹಕ ಶಾಜಿ ಕುಮಾರ್ ಇನ್ನಿಲ್ಲ!
News18 Kannada Entertainment
Excerpt from News18 Kannada Entertainment.