ದುಬೈನಿಂದ ಟೆಲ್ ಅವೀವ್ ಹೊರಟಿದ್ದ ವಿಮಾನ ತಬುಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದಾಗ, ಇಸ್ರೇಲಿ ಪ್ರಯಾಣಿಕರನ್ನು ರಕ್ಷಿಸಲು ಇಸ್ರೇಲ್ ಸೇನಾ ವಿಮಾನ ಕಳುಹಿಸಲು ಮುಂದಾಯಿತು. ಆದರೆ, ರಾಜತಾಂತ್ರಿಕ ಸಂಬಂಧಗಳ ಕೊರತೆಯಿಂದ ಸೌದಿ ಅರೇಬಿಯಾ ಇದನ್ನು ನಿರಾಕರಿಸಿತು. ಈಗ ನಾಗರಿಕ ವಿಮಾನಗಳ ಮೂಲಕ ಪ್ರಯಾಣಿಕರನ್ನು ವಾಪಸ್ ಕರೆತರಲಾಗುತ್ತಿದೆ.