ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆನ್‌ಲೈನ್ ಟ್ರೋಲ್ ಹಾಗೂ ಮಿಶ್ರ ವಿಮರ್ಶೆಗಳಿಗೆ ನಟ ರಣಬೀರ್ ಕಪೂರ್ 'ಕುಛ್ ತೋ ಲೋಗ್ ಕಹೇಂಗೆ' ಶೈಲಿಯಲ್ಲಿ ಉತ್ತರಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ಚಿತ್ರವು ಅಡ್ವಾನ್ಸ್ ಬುಕಿಂಗ್‌ನಲ್ಲೇ ಬಿಸಿನೆಸ್ ಮಾಡಿ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.