Mahalakshmi: ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಇತ್ತೀಚೆಗೆ ಗಂಡನೊಂದಿಗೆ ಫೋಟೋ ಹಾಕಿದ್ದರು. ಫೋಟೋ ನೋಡಿ ನೆಟ್ಟಿಗರು ಅವರ ಬಾಂಡಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಅಣ್ಣಾ ಪ್ಲೀಸ್ ಎಂದು ನೆಟ್ಟಿಗರು ರವೀಂದರ್​ಗೆ ಮಾಡಿದ ಡಿಮ್ಯಾಂಡ್ ಏನು ಗೊತ್ತಾ?