ನ್ಯೂಜಿಲೆಂಡ್ 'ಎ' ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ 'ಎ' ಕೇವಲ 113 ರನ್‌ಗೆ ಆಲೌಟ್ ಆಗಿದೆ. ಕೆ.ಎಲ್. ರಾಹುಲ್ ಶೂನ್ಯಕ್ಕೆ ಔಟ್ ಆದರೆ, ಯಶ್ ಠಾಕೂರ್ 44 ಹಾಗೂ ಪಡಿಕ್ಕಲ್ 32 ರನ್ ಗಳಿಸಿದರು. ಸಂಪೂರ್ಣ ವರದಿ ಇಲ್ಲಿದೆ ಓದಿ.
Back to Sports
Sports
October 24, 2026 at 4:39 AM
KL ರಾಹುಲ್ 0, ಸುದರ್ಶನ್0, ವಾಷಿಂಗ್ಟನ್ 0; ಕಿವೀಸ್ ಮಾರಕ ದಾಳಿಗೆ ಭಾರತ 113 ಕ್ಕೆ ಆಲ್ಔಟ್! ಆಸರೆಯಾದ ಕನ್ನಡಿಗ!
Asianet Suvarna Sports
Excerpt from Asianet Suvarna Sports.