ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದ ಸ್ವಾತಿಕ್ ಪಾಟೀಲ್‌ಗೆ ಜಪಾನ್‌ನಲ್ಲಿ ಕಂಚಿನ ಪದಕದ ಸಂಭ್ರಮ! ಏಷ್ಯನ್ ಪ್ಯಾರಾ ಗೇಮ್ಸ್‌ನ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ SB9 ಸ್ಪರ್ಧೆಯಲ್ಲಿ 1 ನಿಮಿಷ 13.77 ಸೆಕೆಂಡುಗಳಲ್ಲಿ ಗುರಿ ತಲುಪಿದ ಸ್ವಾತಿಕ್, ಉದ್ಯೋಗದ ಜೊತೆಗೆ ಕ್ರೀಡಾ ಸಾಧನೆಯನ್ನೂ ಮುಂದುವರಿಸಿದ್ದಾರೆ.
Back to Sports
Sports
October 24, 2026 at 5:09 AM
Swathwik Patil: ಜಪಾನ್‌ನಲ್ಲಿ ಈಜಿ ಕಂಚು ಗೆದ್ದ ಬೆಳಗಾವಿ ಹುಡುಗ; ಗಂಭೀರ ಗಾಯಗಳ ನಡುವೆ ದಿನಕ್ಕೆ 6 ಗಂಟೆ ಅಭ್ಯಾಸದ ಫಲ!
News18 Kannada Sports
Excerpt from News18 Kannada Sports.