ಕುಮಾರ್ ಕುಶಾಗ್ರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 38 ಪಂದ್ಯಗಳನ್ನು ಆಡಿದ್ದು, ಈ ವೇಳೆ 7 ಶತಕ ಹಾಗೂ 6 ಅರ್ಧಶತಕಗಳ ನೆರವಿನಿಂದ ಒಟ್ಟು 2,507 ರನ್ ಗಳಿಸಿದ್ದಾರೆ. ಇನ್ನು ಲಿಸ್ಟ್-ಎ ಕ್ರಿಕೆಟ್‌ನ 40 ಪಂದ್ಯಗಳಲ್ಲಿ 51.37 ರ ಅದ್ಭುತ ಸರಾಸರಿಯಲ್ಲಿ 2 ಶತಕ ಹಾಗೂ 10 ಅರ್ಧಶತಕಗಳೊಂದಿಗೆ 1,387 ರನ್ ಚಚ್ಚಿದ್ದಾರೆ.
Back to Sports
Sports
October 24, 2026 at 1:59 AM
ಟೀಮ್ ಇಂಡಿಯಾಗೆ ಯುವ ಆಟಗಾರ ಎಂಟ್ರಿ: ಯಾರು ಈ ಕುಮಾರ್ ಕುಶಾಗ್ರ?
TV9 Kannada
Excerpt from TV9 Kannada.