ಜೆಟ್ ಏರ್‌ವೇಸ್‌ನ ಅರ್ಹ ಮಾಜಿ ಉದ್ಯೋಗಿಗಳಿಗೆ ಬಾಕಿ ಇರುವ ಗ್ರಾಚ್ಯುಟಿ ಮತ್ತು ಭವಿಷ್ಯ ನಿಧಿ (PF) ಮೊತ್ತವನ್ನು ಎರಡು ವಾರದೊಳಗೆ ನೀಡಬೇಕು ಎಂದು ಎನ್ಸಿಎಲ್ಎಟಿ ನ್ಯಾಯಮಂಡಳಿಯು ಲಿಕ್ವಿಡೇಟರ್ಗೆ ತಿಳಿಸಿದೆ. ಈ ಬಾಕಿ ಹಣಕ್ಕೆ ಬಡ್ಡಿ ಸೇರಿಸಿ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಸುಮಾರು 480 ಕೋಟಿ ರೂ ವ್ಯಯವಾಗಬಹುದು.
Back to Business
Business
November 26, 2026 at 12:33 PM
ಜೆಟ್ ಏರ್ವೇಸ್ ಉದ್ಯೋಗಿಗಳಿಗೆ ಬಾಕಿ ಇರುವ ಗ್ರಾಚ್ಯುಟಿ, ಪಿಎಫ್ ಹಣ ನೀಡಿ: ಎನ್ಸಿಎಲ್ಎಟಿ ಆದೇಶ; 7 ವರ್ಷಗಳ ಹೋರಾಟಕ್ಕೆ ಜಯ
TV9 Kannada
Excerpt from TV9 Kannada.