ಅಂಚೆ ಕಚೇರಿಯಲ್ಲಿ ಹಲವು ಸಣ್ಣ ಉಳಿತಾಯ ಯೋಜನೆಗಳಿವೆ. ಅತಿಹೆಚ್ಚು ಬಡ್ಡಿ ನೀಡುವ ಯೋಜನೆಗಳಲ್ಲಿ ರಾಷ್ಟ್ರೀಯ ಉಳಿತಾಯ ಪತ್ರವೂ ಒಂದು. ಇದರಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಲಂಪ್ಸಮ್ ಹೂಡಿಕೆ, ಕನಿಷ್ಠ 1,000 ರೂ ಹೂಡಿಕೆ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. 5 ವರ್ಷಕ್ಕೆ ಮೆಚ್ಯೂರಿಟಿ.
Back to Business
Business
November 26, 2026 at 1:43 PM
ಪೋಸ್ಟ್ ಆಫೀಸ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್: 20 ವರ್ಷದಲ್ಲಿ ನಾಲ್ಕು ಪಟ್ಟು ರಿಟರ್ನ್ಸ್ ಕೊಡುವ ಪ್ಲಾನ್
TV9 Kannada
Excerpt from TV9 Kannada.