ಬೆಂಗಳೂರು: ಹೊರ ಊರುಗಳಿಂದ ನಗರಕ್ಕೆ ಆಗಮಿಸುವ ವೀರಶೈವ-ಲಿಂಗಾಯತ(Veerashaiva-Lingayat) ಮಠಾಧೀಶರು ಹಾಗೂ ಭಕ್ತಾದಿಗಳು ತಂಗಲು ಅನುಕೂಲವಾಗುವಂತೆ ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗ ಮಂಜೂರು ಮಾಡಲು ರಾಜ್ಯ ಸರ್ಕಾರ(Karnataka Govt) ತೀರ್ಮಾನಿಸಿದೆ.
Back to Top News
Top
September 27, 2026 at 1:28 PM
ವೀರಶೈವ-ಲಿಂಗಾಯತ ಭಕ್ತಾದಿಗಳಿಗೆ ತಂಗಲು ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗ ಮಂಜೂರು: ಡಿಕೆಶಿ ಘೋಷಣೆ
Public TV Kannada
Excerpt from Public TV Kannada.