ಬೆಂಗಳೂರು: ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಗದಗ (Gadag) ಕೆಆರ್‌ಐಡಿಎಲ್‌ನ ಎಇಇ ಫರ್ವೀಜ್ ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಎಇಇ ಫರ್ವೀಜ್ ಅವರ ಲೊಕೇಷನ್ ಹೈದರಾಬಾದ್‌ನಲ್ಲಿ ಟ್ರೇಸ್ ಆಗಿದೆ.
Back to Top News
Top
September 27, 2026 at 2:29 PM
ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ KRIDL ಎಇಇ ಹೈದರಾಬಾದ್‌ನಲ್ಲಿ ಪತ್ತೆ: ಡಿ.ಕೆ ಶಿವಕುಮಾರ್
Public TV Kannada
Excerpt from Public TV Kannada.