ಕಾನೂನು ಹೋರಾಟದ ನಡುವೆಯೂ ಜಾಮೀನು ಸಿಗದೆ ಜೈಲಿನಲ್ಲಿರುವ ದರ್ಶನ್ ಗೆ ಬೆಂಬಲ ಸೂಚಿಸಲು ಇದೀಗ ಅಭಿಮಾನಿಗಳು ವಿಶೇಷ ಹರಕೆಯ ಮೊರೆ ಹೋಗಿದ್ದಾರೆ.