ಒಂದು ಮುತ್ತಿನ ಕಥೆ ಚಿತ್ರದ ಚಿತ್ರೀಕರಣದ ರೋಚಕ ಅನುಭವಗಳನ್ನು ನಟಿ ಅರ್ಚನಾ ಹಂಚಿಕೊಂಡಿದ್ದಾರೆ. ಶಂಕರ್ ನಾಗ್, ಅರುಂಧತಿ ನಾಗ್ ಮತ್ತು ಡಾ.ರಾಜ್‌ಕುಮಾರ್ ಜೊತೆಗಿನ ಒಡನಾಟ ಹಾಗೂ ಅಂಡರ್‌ವಾಟರ್ ಸ್ವಿಮ್ಮಿಂಗ್ ಕಲಿತ ಬಗ್ಗೆ ವಿವರಿಸಿದ್ದಾರೆ.