ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ಚಾಲೆಂಜ್ ಪಂದ್ಯದಲ್ಲಿ ಲುಹಾನ್-ಡ್ರೆ ಪ್ರಿಟೋರಿಯಸ್ ಸಿಡಿಲಬ್ಬರ ಸೆಂಚುರಿ ಸಿಡಿಸಿದ್ದಾರೆ. ಈ ಸ್ಫೋಟಕ ಶತಕದೊಂದಿಗೆ 20 ವರ್ಷದ ಲುಹಾನ್ 13 ವರ್ಷಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಬರೆದಿದ್ದ ವಿಶ್ವ ದಾಖಲೆಯನ್ನು ಅಳಿಸಿಹಾಕಿದ್ದಾರೆ.
Back to Sports
Sports
October 3, 2026 at 2:53 AM
ಲುಹಾನ್ ವಿಸ್ಫೋಟಕ ಸೆಂಚುರಿ: ಕ್ರಿಸ್ ಗೇಲ್ 175 ರನ್ಗಳ ವಿಶ್ವ ದಾಖಲೆ ಧೂಳೀಪಟ!
TV9 Kannada
Excerpt from TV9 Kannada.