ಏಷ್ಯನ್ ಗೇಮ್ಸ್‌ನಲ್ಲಿ ಶನಿವಾರ ಭಾರತ ಪುರುಷರ ಹಾಕಿ ಮತ್ತು ಕ್ರಿಕೆಟ್ ತಂಡಗಳು ಫೈನಲ್ ಪಂದ್ಯಗಳನ್ನು ಆಡಲಿವೆ. ಹಾಕಿಯಲ್ಲಿ ಮಲೇಷ್ಯಾ ವಿರುದ್ಧ ಹಾಗೂ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದ್ದು, ಎರಡರಲ್ಲೂ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಲಾಗಿದೆ.
Back to Sports
Sports
October 3, 2026 at 3:05 AM
Asian Games 2026: 2 ಫೈನಲ್, 2 ಚಿನ್ನದ ಮೇಲೆ ಭಾರತದ ಕಣ್ಣು; ಹಾಕಿಯಲ್ಲಿ ಮಲೇಷ್ಯಾ, ಕ್ರಿಕೆಟ್‌ನಲ್ಲಿ ಪಾಕ್ ಎದುರಾಳಿ!
Asianet Suvarna Sports
Excerpt from Asianet Suvarna Sports.