ಹಬ್ಬ ಅಥವಾ ಮದುವೆ ಮನೆಗಳಲ್ಲಿ ನೀವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರಬೇಕಾ? ಹಾಗಿದ್ದರೆ ಸೀರೆ ಉಡಲೇಬೇಕು. ಆ ಸೀರೆಗೆ ಮ್ಯಾಚ್ ಆಗುವಂತೆ ಒಂದು ಸುಂದರವಾದ ಲಾಂಗ್ ಹಾರ ಹಾಕಿದರೆ ಸಾಕು, ನಿಮ್ಮ ಅಂದ ದುಪ್ಪಟ್ಟಾಗುತ್ತದೆ. ಅಂಥ ಕೆಲವು ಬೆಸ್ಟ್ ಡಿಸೈನ್‌ಗಳು ಇಲ್ಲಿವೆ ನೋಡಿ.
Back to Lifestyle
Lifestyle
October 10, 2026 at 7:47 AM
Long Chain: ಸೀರೆಗೆ ಸಖತ್ ಲುಕ್ ನೀಡುವ ಬ್ಯೂಟಿಫುಲ್ ಲಾಂಗ್ ಹಾರ ಡಿಸೈನ್ಸ್!
Asianet Suvarna Lifestyle
Excerpt from Asianet Suvarna Lifestyle.