ಮನೆಯ ಬಾಲ್ಕನಿಯಲ್ಲಿರುವ ಚಿಕ್ಕ ಪಾಟ್‌ನಲ್ಲಿಯೇ ಸಾವಯವ ರೀತಿಯಲ್ಲಿ ಜೀರಿಗೆಯನ್ನು ಸುಲಭವಾಗಿ ಬೆಳೆಯಬಹುದು. ಮಣ್ಣಿನಲ್ಲಿ ಜೀರಿಗೆ ಹಾಕಿ, ನೀರು ಮತ್ತು ಬಿಸಿಲಿನ ಸಮತೋಲನ ಕಾಯ್ದುಕೊಂಡರೆ 65 ರಿಂದ 90 ದಿನಗಳಲ್ಲಿ ಫ್ರೆಶ್ ಜೀರಿಗೆ ಪಡೆಯಬಹುದು.
Back to Lifestyle
Lifestyle
October 10, 2026 at 8:37 AM
ಮನೆಯೊಳಗೆ ಚಿಕ್ಕ ಪಾಟ್‌ನಲ್ಲಿಯೇ ಜೀರಿಗೆ ಬೆಳೆಯುವ ರಹಸ್ಯ ವಿಧಾನ
Asianet Suvarna Lifestyle
Excerpt from Asianet Suvarna Lifestyle.