ಐಐಟಿ ದೆಹಲಿಯ ಹಳೆಯ ವಿದ್ಯಾರ್ಥಿ ಗೌರವ್ ಗೋಯಲ್ ಸ್ಥಾಪಿಸಿದ ಜಿಜಿ ಟೆಕ್ನಾಲಜೀಸ್, ಆಪಲ್ ಕಂಪನಿಯ 'ನೇಮ್‌ಡ್ರಾಪ್' ಫೀಚರ್ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ. ಪೇಟೆಂಟ್ ಉಲ್ಲಂಘನೆ ಆರೋಪದಡಿ ಈ ಸ್ಟಾರ್ಟ್‌ಅಪ್ ₹1,500 ಕೋಟಿ ಪರಿಹಾರವನ್ನು ಕೋರಿದೆ.
Back to Technology
Technology
November 23, 2026 at 6:08 AM
ಟೆಕ್ ದಿಗ್ಗಜ ಆಪಲ್ಗೆ ₹1,500 ಕೋಟಿ ಶಾಕ್ ನೀಡಿದ ಐಐಟಿ ದೆಹಲಿ ಹಳೇ ವಿದ್ಯಾರ್ಥಿಯ ಸ್ಟಾರ್ಟ್‌ಅಪ್
Asianet Suvarna Technology
Excerpt from Asianet Suvarna Technology.