ಬೋರ್‌ವೆಲ್ ಕೊರೆಸುವ ಮೊದಲು ಇಸ್ರೋದ 'ಭುವನ್' ವೆಬ್‌ಸೈಟ್ ಬಳಸಿ ಅಂತರ್ಜಲ ಮಟ್ಟ ಮತ್ತು ನೀರಿನ ಲಭ್ಯತೆಯನ್ನು ಸ್ಮಾರ್ಟ್‌ಫೋನ್ ಮೂಲಕ ಸುಲಭವಾಗಿ ತಿಳಿಯಬಹುದು. ಇದು ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಬೋರ್ ಪಾಯಿಂಟ್ ಹುಡುಕಲು ಪ್ರಾಥಮಿಕ ಮಾಹಿತಿಯನ್ನು ನೀಡುತ್ತದೆ.
Back to Technology
Technology
November 23, 2026 at 9:03 AM
ಮನೆ, ಹೊಲದಲ್ಲಿ ಬೋರ್‌ವೆಲ್ ತೆಗೆಯುತ್ತಿದ್ದೀರಾ? ನೀರು ಎಲ್ಲಿ ಸಿಗುತ್ತೆ, ಎಷ್ಟು ಆಳ ಕೊರೆಯಬೇಕು ಅನ್ನೋದನ್ನ ತಿಳಿಸುತ್ತೆ ಇಸ್ರೋ ಭುವನ್
Asianet Suvarna Technology
Excerpt from Asianet Suvarna Technology.