ಖುಷ್ಬು ಒಂದು ಕಾಲದಲ್ಲಿ ಸ್ಟಾರ್ ನಟಿ. ಮದುವೆ ಆದರು, ಮಕ್ಕಳಾದವು, ರಾಜಕೀಯಕ್ಕೆ ಇಳಿದರು. ಸಹಜವಾಗಿಯೇ ವಯಸ್ಸಾಗುತ್ತಾ ಅವರ ದೇಹಾಕಾರದಲ್ಲಿ ಬದಲಾವಣೆಗಳಾದವು. ಆದರೆ ಇದೀಗ ಖುಷ್ಬು ಸುಂದರ್ ಮತ್ತೆ ‘ಯುವತಿ’ ಆಗಿದ್ದಾರೆ. ಹೌದು, ಕೆಲ ವರ್ಷಗಳ ಹಿಂದಷ್ಟೆ ದಡೂತಿ ದೇಹಿ ಆಗಿದ್ದ ಖುಷ್ಬು ಸುಂದರ್ ಈಗ ಮತ್ತೆ ಬಳುಕುವ ಬಳ್ಳಿಯಂತಾಗಿದ್ದಾರೆ.