ಆಮಿರ್ ಖಾನ್ ಅವರ ಕೆಲ ಸಿನಿಮಾಗಳು ಭಾರತದಲ್ಲಿ ಫ್ಲಾಪ್ ಆದರೂ ವಿದೇಶಗಳಲ್ಲಿ ಹಿಟ್ ಆಗಿದ್ದು ಸಹ ಇದೆ. ‘ಸೀಕ್ರೆಟ್ ಸೂಪರ್ ಸ್ಟಾರ್’ ಅದಕ್ಕೊಂದು ಉದಾಹರಣೆ. ಆಮಿರ್ ಖಾನ್ ಅವರ ಸಿನಿಮಾಗಳು ವಿಶೇಷವಾಗಿ ಚೀನಾ ಮತ್ತು ಜಪಾನ್ನ್ಲಲಿ ದೊಡ್ಡ ಹಿಟ್ ಆಗುತ್ತವೆ. ಆದರೆ ತಮ್ಮ ಎಲ್ಲ ಸಿನಿಮಾಗಳನ್ನು ಅವರು ಅಲ್ಲಿ ರಿಲೀಸ್ ಮಾಡುವುದಿಲ್ಲ.
Back to Entertainment
Entertainment
September 27, 2026 at 2:16 PM
ಒಂಬತ್ತು ವರ್ಷಗಳ ಬಳಿಕ ಜಪಾನ್ಗೆ ಮರಳುತ್ತಿರುವ ಆಮಿರ್ ಖಾನ್
TV9 Kannada
Excerpt from TV9 Kannada.