ಜೀ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 28 ರಿಂದ ಪ್ರತಿ ದಿನ ರಾತ್ರಿ 9 ಗಂಟೆಗೆ ಹೊಸ ಧಾರಾವಾಹಿ ‘ಜಗದ್ಧಾತ್ರಿ’ ಪ್ರಸಾರಗೊಳ್ಳಲಿದೆ. ಕೌಟುಂಬಿಕ ಕತೆಯ ಜೊತೆಗೆ ಆಕ್ಷನ್ ಥ್ರಿಲ್ಲರ್ ಕತೆಯನ್ನು ಹೊಂದಿರುವ ಧಾರಾವಾಹಿ ಇದಾಗಿದೆ. ಧಾರಾವಾಹಿಯಲ್ಲಿ ಮೋಕ್ಷಿತಾ ಪೈ, ವಿಜಯ್ ಲಲಿತಾ ಸೂರ್ಯ ಮತ್ತು ಕವಿತಾ ಗೌಡ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ.
Back to Entertainment
Entertainment
September 27, 2026 at 2:35 PM
ಪ್ರಸಾರವಾಗಲಿದೆ ‘ಜಗದ್ಧಾತ್ರಿ’ ಧಾರಾವಾಹಿ: ಖಡಕ್ ಪಾತ್ರದಲ್ಲಿ ಮೋಕ್ಷಿತಾ-ವಿಜಯ್
TV9 Kannada
Excerpt from TV9 Kannada.