ದೇಶದ ಅತೀ ದೊಡ್ಡ ಬ್ಯಾಂಕ್​ ಆದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಗ್ರಾಹಕರಿಗೆ ಒಂದು ಸಂದೇಶ ನೀಡಿದೆ. ಅಕ್ಟೋಬರ್ 30 ರಂದು ಎಸ್‌ಬಿಐ ಯುಪಿಐ ಸೇವೆ ಬಗ್ಗೆ ದೊಡ್ಡ ಹೇಳಿಕೆ ನೀಡಿದೆ.