ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ಆಯೋಗದ ಕೆಲ ಸದಸ್ಯರು ಸರ್ಕಾರಿ ಹುದ್ದೆಗಳನ್ನು ಮಾರಾಟ ಮಾಡಿರುವ ಹೊಸ ಮಾದರಿಯನ್ನು ಇ.ಡಿ. ಬಯಲಿಗೆಳೆದಿದೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ವಿಚಾರಣೆ ವೇಳೆ, ಆಯ್ಕೆ ಪಟ್ಟಿಗೂ ಮುನ್ನವೇ ಅರ್ಹತಾ ಪಟ್ಟಿ ಪಡೆದು ಅಭ್ಯರ್ಥಿಗಳೊಂದಿಗೆ ಕೋಟ್ಯಂತರ ರೂಪಾಯಿ ಡೀಲ್ ನಡೆಸಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
Back to Politics
Politics
October 4, 2026 at 12:39 AM
2 ವರ್ಷದಲ್ಲಿ KPSCಯ 13 ನೇಮಕಾತಿಯಲ್ಲಿ ಅಕ್ರಮ! ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
Asianet Suvarna Politics
Excerpt from Asianet Suvarna Politics.