ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಇಬ್ಬರನ್ನು ದಾಸಯ್ಯನ ತರಹ ಡಂಗೂರ ಹೊಡ್ಕೊಂಡ್ ಓಡಾಡೋಕೆ ಬಿಟ್ಟಿದ್ದೀವಿ ಎಂದು ಪೌರಾಡಳಿತ ಸಚಿವ ಬಾಲಕೃಷ್ಣ ಟಾಂಗ್ ನೀಡಿದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನೈಸ್ ರಸ್ತೆ ಸಂತ್ರಸ್ತರೊಂದಿಗೆ ಸಂವಾದ ಮಾಡಿದ್ದರೆ ಅಭಿನಂದನೆ ಸಲ್ಲಿಸುತ್ತಿದ್ದೆ.
Back to Politics
Politics
October 4, 2026 at 12:33 AM
Karnataka News Live: Bengaluru To Belagavi - ವಂದೇ ಭಾರತ ರೈಲು 2 ಗಂಟೆ ವಿಳಂಬ, ಪ್ರಯಾಣಿಕರ ಪರದಾಟ, ಆಕ್ರೋಶ
Asianet Suvarna Politics
Excerpt from Asianet Suvarna Politics.