ಮೈಸೂರು ಜಿಲ್ಲೆಯ ಈ ಗ್ರಾಮ ದೇಶಕ್ಕೆ ಮಾದರಿಯಾಗಿದೆ. ಇಲ್ಲಿನ ಪ್ರತಿ ಮನೆಯೂ ವರ್ಷಕ್ಕೆ ಸುಮಾರು 50,000 ದಿಂದ 60,000 ಲೀಟರ್‌ಗಳಷ್ಟು ನೀರನ್ನು ಸಂಗ್ರಹಿಸುತ್ತದೆ. ಮಕ್ಕಳಿಗೆ ಜಲಸಂರಕ್ಷಣೆಯ ಪಾಠ ಕಲಿಸಲು ಇದೊಂದು ಉತ್ತಮ ಪ್ರವಾಸಿ ತಾಣವಾಗಿದೆ.
Back to Lifestyle
Lifestyle
October 19, 2026 at 5:46 AM
ಮಕ್ಕಳೊಂದಿಗೆ ಒನ್ ಡೇ ಟ್ರಿಪ್; ದೇಶಕ್ಕೆ ಮಾದರಿಯಾದ ಮೈಸೂರು ಜಿಲ್ಲೆಯ ಪುಟ್ಟ ಗ್ರಾಮ
Asianet Suvarna Lifestyle
Excerpt from Asianet Suvarna Lifestyle.