ಬ್ರೆಜಿಲ್‌ನ 49 ವರ್ಷದ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಪ್ರೀತಿಸಿದ ಮಹಿಳೆಯನ್ನು ಭೇಟಿಯಾಗಲು ತಮ್ಮ ವಸ್ತುಗಳನ್ನು ಮಾರಿ ಸುಮಾರು 2,000 ಕಿ.ಮೀ ಪ್ರಯಾಣಿಸಿದರು. ಆದರೆ ಆಕೆ AI ಬಳಸಿ ಸೃಷ್ಟಿಸಿದ ಪಾತ್ರ ಎಂಬುದು ತಿಳಿದು ಆಘಾತಕ್ಕೊಳಗಾದರು. ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಈ ಘಟನೆ ಆನ್‌ಲೈನ್ ಸಂಬಂಧಗಳಲ್ಲಿನ ವಂಚನೆಯ ಅಪಾಯವನ್ನು ಎತ್ತಿ ತೋರಿಸಿದೆ.
Back to Lifestyle
Lifestyle
October 19, 2026 at 5:43 AM
ಪ್ರೇಯಸಿಯನ್ನು ಭೇಟಿಯಾಗಲು 2,000 ಕಿ.ಮೀ ಪ್ರಯಾಣ, ಆಸ್ತಿ ಮಾರಿ ಹೋದ 49ರ ವ್ಯಕ್ತಿಗೆ ಕಾದಿತ್ತು ಶಾಕ್!
Asianet Suvarna Lifestyle
Excerpt from Asianet Suvarna Lifestyle.