ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 2.2 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಇದರ ಸಂಪತ್ತು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ಒಟ್ಟು ಸಂಪತ್ತಿಗಿಂತಲೂ ಹಲವು ಪಟ್ಟು ಹೆಚ್ಚಾಗಿದೆ.
Back to Sports
Sports
October 24, 2026 at 4:55 AM
BCCI ಒಟ್ಟು ಸಂಪತ್ತಿನ ಮುಂದೆ ಮಂಡಿಯೂರಿದ ಇಂಗ್ಲೆಂಡ್, ಆಸೀಸ್, ಪಾಕ್ ಕ್ರಿಕೆಟ್ ಮಂಡಳಿಗಳು..! ಟಾಪ್ 10 ಪಟ್ಟಿಯಲ್ಲಿ ಕಿವೀಸ್ಗೆ ಕೊನೆ ಸ್ಥಾನ
Asianet Suvarna Sports
Excerpt from Asianet Suvarna Sports.