Upcoming Smartphones 2026: ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಕಾಯುತ್ತಿದ್ದೀರಾ? 2026ರ ಕೊನೆಯ ತಿಂಗಳುಗಳಲ್ಲಿ ಐಫೋನ್ ಡ್ಯುವೋ, ಮೊಟೊರೊಲಾ ಸಿಗ್ನೇಚರ್ 27, ಒನ್‌ಪ್ಲಸ್ 16 ಮತ್ತು ಒಪ್ಪೊ ಫೈಂಡ್ ಎಕ್ಸ್10 ಸರಣಿಯಂತಹ ಹೊಸ ಫೋನ್‌ಗಳು ಮಾರುಕಟ್ಟೆಗೆ ಬರಲಿವೆ.