ಪ್ರತಿಯೊಬ್ಬರಿಗೂ ಸ್ವಂತ ಮನೆ ಇರಬೇಕು ಎಂಬ ಆಸೆ ಇರುತ್ತೆ. ಅದರಲ್ಲೂ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಬೇಕು ಎಂಬ ಕನಸು ಅನೇಕರದ್ದು. ಹೀಗಿರುವಾಗ ಮೊದಲು ಸೈಟ್​ ಖರೀದಿ ಮಾಡಬೇಕು. ಆದರೆ ಹೀಗೆ ಸೈಟ್​ ಖರೀದಿಸುವ ಮುನ್ನ ಮೊದಲು ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.